rummage sale
ನಾಮವಾಚಕ
  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಗುಜರಿ ಮಾರಾಟ; ಧರ್ಮ ಕೆಲಸದ ಸಹಾಯಾರ್ಥವಾಗಿ ಸಂಗ್ರಹಿಸಿದ ನಾನಾಬಗೆಯ ಚಿಲ್ಲರೆ ವಸ್ತುಗಳ ಮಾರಾಟ.
  2. (ಹಡಗುಕಟ್ಟೆ ಮೊದಲಾದವುಗಳಲ್ಲಿ) ಬೇವಾರಸು ಸರಕುಗಳ ತೀರಿಕೆಯ ಮಾರಾಟ.